ಸರ್ಕಾರದ ಆದೇಶಗಳು

 

ಕ್ರ.  ಸಂ. ವಿಷಯ ಆದೇಶ ಸಂಖ್ಯೆ ದಿನಾಂಕ ದಾಖಲೆಯ ಮೂಲ ಭಾಷೆ Action
1 ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರಸ್ಥಾನ ಸಹಾಯಕರು / ಹಿರಿಯ ಉಪ ನೋಂದಣಾಧಿಕಾರಿ / ಉಪ ನೋಂದಣಾಧಿಕಾರಿಗಳನ್ನು  guided counselling based compulsory transfers ಮುಖಾಂತರ ವರ್ಗಾವಣೆ ಮಾಡುವ ಬಗ್ಗೆ ಕಂಇ/24/ ಎಂ ಎಸ್ ಎಂ 1/2024 30.09.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
2 ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದೊಂದಿಗೆ ULMS ಇ ಖಾತಾ ತಂತ್ರಾಂಶವನ್ನು ಸಂಯೋಜಿಸುವ ಬಗ್ಗೆ ಕಂಇ/31/ ಎಂ ಎಸ್ ಎಂ ಯು/2024 16.08.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
3 ಅನುಧಾನ ಬಿಡುಗಡೆ ಬಗ್ಗೆ FD 02 TFP 2023 25.04.2023 ಆರ್ಥಿಕ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
4 ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಛೇರಿಗಳಿಗೆ ಬಿಲ್ಡ್‌,ಒನ್‌ ಮತ್ತು ಆಪರೇಟ್ ಮಾದರಿಯಲ್ಲಿ (BOO MODEL) ಐಟಿ ಉಪಕರಣಗಳ ಪೂರೈಕೆ, ಅಳವಡಿಕೆ, ಕಾರ್ಯಚರಣೆ ಹಾಗೂ ನಿರ್ವಹಣೆ ಮಾಡಲು ಮತ್ತು ಅಗತ್ಯ ವಿರುವ ಮಾನವ ಸಂಪನ್ಮೂಲವನ್ನು ಪೂರೈಸುವ ಸಂಬಂಧ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಸರ್ಕಾರಿ ಆದೇಶ ಕಂ.ಇ//107/ಎಂ ಎನ್‌ ಎಂ ಯು/2021 ದಿನಾಂಕ 11.1.2022 RD 107 MNMU 2021 11.01.2022 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪಿ ಕಾರ್ಡ್ ಬ್ಯಾಂಕುಗಳು ಮತ್ತು ಡಿಸಿಸಿ ಬ್ಯಾಂಕುಗಳ ಶಾಖೆಗಳಿಂದ form-3 ಭೌತಿಕವಾಗಿ ಸಲ್ಲಿಸಲು ದಿನಾಂಕ 31-3-2022ರ ವರೆಗೆ ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ RD 83 MNMU 2021 15.11.2021 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
6 ಜಿಲ್ಲಾಧಿಕಾರಿಗಳ / ಮುಖ್ಯ ಕಾರ್ಯನಿರ್ವಹಾಣಾಧಿಕಾರಿಗಳ / ಇಲಾಖಾ ಮುಖ್ಯಸ್ಥರುಗಳ ಎಲ್ಲಾ  ಕಚೇರಿಗಳಲ್ಲಿ ಎಲ್ಲ ಕಡತಗಳನ್ನು ಹಾಗು ಪತ್ರಗಳನ್ನು   e-office ಮೂಲಕವೇ ಚಲನವಲನಗೊಳಿಸುವ ಬಗ್ಗೆ ಸಿಆಸುಇ(ಆಸು) 56 ಕತವ  2021 18.09.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  ಕನ್ನಡ ವೀಕ್ಷಣೆ / ಡೌನ್ಲೋಡ್ 

 

ವಿಷಯ ಹೊರಡಿಸಿದವರು ಆದೇಶ / ಪಾತ್ರ ಸಂಖ್ಯೆ ದಿನಾಂಕ ಭಾಷೆ ಕ್ರಿಯೆ

2024-25ನೇ ಸಾಲಿನಲ್ಲಿ ಅತೀವೃಷ್ಟಿ / ಪ್ರವಾಹದಿಂದ ಉಂಟಾದ ಬೆಳೆಹಾನಿಗೆ ಪರಿಹಾರ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (SDRF) ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 256 ಟಿಎನ್‌ಆರ್‌ 2024 31-12-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನಲ್ಲಿ ಅತೀವೃಷ್ಟಿ / ಪ್ರವಾಹದಿಂದ ಉಂಟಾದ ಬೆಳೆಹಾನಿಗೆ ಪರಿಹಾರ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (SDRF) ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 256 ಟಿಎನ್‌ಆರ್‌ 2024 17-12-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನಲ್ಲಿ ಅತೀವೃಷ್ಟಿ / ಪ್ರವಾಹದಿಂದ ಉಂಟಾದ ಬೆಳೆಹಾನಿಗೆ ಪರಿಹಾರವನ್ನು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (SDRF) ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 256 ಟಿಎನ್‌ಆರ್‌ 2024 26-11-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನ ಆಯವ್ಯಯದ ಕಂಡಿಕೆ-406 ರಲ್ಲಿ ಘೋಷಿಸಿರುವಂತೆ ಶಾಲಾ ಮಕ್ಕಳಿಗೆ ಹವಾಮಾನ ಬದಲಾವಣೆಯ ಪರಿಣಾಮದ ದೃಶ್ಯಗಳು ಮತ್ತು ಹವಾಮಾನ ಬದಲಾವಣೆ ಪರಿಹಾರಗಳ ಕುರಿತು ಅರಿವು ಮೂಡಿಸಲು "ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹವಾಮಾನ ಬದಲಾವಣೆ ಕ್ರಿಯಾ ಕೇಂದ್ರವನ್ನು" ಸ್ಥಾಪಿಸಲು Competent Transaction Advisor ಸೇವೆಯನ್ನು ಪಡೆಯಲು Request for Proposal (RFP) ಗಳನ್ನು ಆಹ್ವಾನಿಸುವ ಬಗ್ಗೆ. 

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 190 ಟಿಎನ್‌ಆರ್‌ 2024 15-11-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನಲ್ಲಿ ಅತೀವೃಷ್ಟಿ / ಪ್ರವಾಹದಿಂದ ಉಂಟಾದ ಬೆಳೆಹಾನಿಗೆ ಪರಿಹಾರವನ್ನು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (SDRF) ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 256 ಟಿಎನ್‌ಆರ್‌ 2024 13-11-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25 ನೇ ಸಾಲಿನ ಈಶಾನ್ಯ (NorthEast) ಮುಂಗಾರು ಹಂಗಾಮಿನ ಋತುವಿನಲ್ಲಿ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾಗಿರುವ / ಹಾನಿಯಾಗುವ ಮನೆಗಳಿಗೆ ಪರಿಹಾರವನ್ನು ಪಾವತಿಸುವ ಮತ್ತು ಈ ಅವಧಿಯ ಮನೆ ಹಾನಿ ಪ್ರಕರಣಗಳ ವಿವರಗಳನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 538 ಟಿಎನ್‌ಆರ್‌ 2024 12-11-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ದಿನಾಂಕ: 16-07-2024 ರಂದು ಸಂಭವಿಸಿದ ಭೂ ಕುಸಿತದಿಂದ ಕಾಣೆಯಾಗಿರುವ 02 ಜನರ ವಾರಸುದಾರರಿಗೆ ಮಾನ್ಯ ಮುಖ್ಯ ಮಂತ್ರಿಯವರ ಪರಿಹಾರ ನಿಧಿಯಿಂದ ಪರಿಹಾರವನ್ನು ಪಾವತಿಸುವ ಬಗ್ಗೆ.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 457ಟಿಎನ್‌ಆರ್‌ 2024 28-10-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರರವರಿಗೆ Capacity Building ರಡಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 383 ಟಿಎನ್‌ಆರ್‌ 2024 24-10-2024 ಕನ್ನಡ ವೀಕ್ಷಣೆ / ಡೌನ್ಲೋಡ್

ದಾವಣಗೆರೆ ವ್ಯಾಪ್ತಿಯ ವಿಪತ್ತು ಸ್ಪಂದನಾ ಪಡೆಗೆ ರಕ್ಷಣಾ ಉಪಕರಣಗಳನ್ನು ಖರೀದಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

  ಕಂಇ 182 ಟಿಎನ್‌ಆರ್‌ 2023 09-10-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ 24*7 ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಭಾವನೆ ಪಾವತಿಸಲು ಅನುದಾನ ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 266 ಟಿಎನ್‌ಆರ್‌ 2023 30-09-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ವ್ಯಾಪ್ತಿಯ ತುರ್ತು ನಿರ್ವಹಣಾ ಶಾಖೆಯಲ್ಲಿ ಮಂಜೂರಾಗಿರುವ ಲೈಸನ್‌ ಆಫೀಸರ್‌ ಹುದ್ದೆಯನ್ನು Information Education Communication Officer (IEC) ಎಂದು ಪದನಾಮೀಕರಣಗೊಳಿಸಿ, ಸದರಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 408 ಟಿಎನ್‌ಆರ್‌ 2023 19-09-2024 ಕನ್ನಡ ವೀಕ್ಷಣೆ / ಡೌನ್ಲೋಡ್

ನೈಸರ್ಗಿಕ ವಿಕೋಪದಿಂದ ‍ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನೀಡುವ ಕುರಿತು - ಷರತ್ತುಗಳನ್ನು ನಿಗಧಿಪಡಿಸುವುದು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 214 ಟಿಎನ್‌ಆರ್‌ 2024 16-08-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್‌ ರಿಂದ 30ನೇ ಸೆಪ್ಟೆಂಬರ್‌ ರವರೆಗೆ) ಉಂಟಾಗುವ ಅತಿವೃಷ್ಟಿ/ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕೆಳೆದುಕೊಂಡ ಸಂತ್ರಸ್ಥರಿಗೆ ಪರಿಹಾರವನ್ನು ನೀಡುವ ಬಗ್ಗೆ

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪರಿಷ್ಕೃತ ಸೇರ್ಪಡೆ ಆದೇಶ 08-08-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್‌ ರಿಂದ 30ನೇ ಸೆಪ್ಟೆಂಬರ್‌ ರವರೆಗೆ) ಉಂಟಾಗುವ ಅತಿವೃಷ್ಟಿ/ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕೆಳೆದುಕೊಂಡ ಸಂತ್ರಸ್ಥರಿಗೆ ಪರಿಹಾರವನ್ನು ನೀಡುವ ಬಗ್ಗೆ

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 258 ಟಿಎನ್‌ಆರ್‌ 2024 01-08-2024 ಕನ್ನಡ ವೀಕ್ಷಣೆ / ಡೌನ್ಲೋಡ್

Constitution of State Level Crisis Management Group, District Level Crisis Management Group and Local Level Crisis Management Groups for Oil Spills in Dakshina Kannada, Uttara Kannada and Udupi Districts of the State of Karnataka. 

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 92 ಟಿಎನ್‌ಆರ್‌ 2024 26-07-2024 ಕನ್ನಡ ವೀಕ್ಷಣೆ / ಡೌನ್ಲೋಡ್

2024-25ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಮೂಲಭೂತ ಸೌಕರ್ಯಗಳ ತುರ್ತು ರಿಪೇರಿ, ಮಾನವ ಹಾಗೂ ಪ್ರಾಣಿ ಜೀವಹಾನಿ ಮತ್ತು ಮನೆ ಹಾನಿಗಳಿಗೆ ಪರಿಹಾರ ನೀಡಲು ಬೀದರ್‌ ಜಿಲ್ಲೆಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 256 ಟಿಎನ್‌ಆರ್‌ 2024 06-07-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಮಳೆಯಾಶ್ರಿತ ಒಣಭೂಮಿ ಹೊಂದಿರುವ ಹಾಗೂ 2023ರ ಮುಂಗಾರು ಹಂಗಾಮಿನ ಬರ ಘೋಷಣೆಯಡಿಯಲ್ಲಿ ಬೆಳೆಹಾನಿ ಪರಿಹಾರ ಪಡೆದಿರುವ ಹಾಗೂ ಕುಟುಂಬ - ID ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಜೀವನೋಪಾಯ ಪರಿಹಾರ (ಗ್ರಾಟಿಟುಯಸ್‌ ರಿಲೀಫ್‌) ನೀಡುವ ಬಗ್ಗೆ

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 560 ಟಿಎನ್‌ಆರ್‌ 2023 27-06-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಕೃಷಿ ಭಾಗ್ಯ ಯೋಜನೆಯ ಅನುಷ್ಠಾನಕ್ಕಾಗಿ ಕೃಷಿ ಇಲಾಖೆಗೆ ರೂ.100.00ಕೋಟಿಗಳನ್ನು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಬಿಡುಗಡೆ ಮಾಡುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 552 ಟಿಎನ್‌ಆರ್‌ 2023 13-06-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಕೆರೆಗಳ / ಟ್ಯಾಂಕರ್‌ಗಳ ಅಭಿವೃದ್ಧಿ / ಬಲವರ್ಧನೆಪಡಿಸಲು ಸುಧಾರಣೆ ಕಾಮಗಾರಿಗಳಿಗಾಗಿ ಸಣ್ಣ ನೀರಾವರಿ ಇಲಾಖೆಗೆ ರೂ.100.00ಕೋಟಿಗಳನ್ನು ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (SDMF) ಬಿಡುಗಡೆ ಮಾಡುವ ಕುರಿತು. 

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 552 ಟಿಎನ್‌ಆರ್‌ 2023 01-06-2024 ಕನ್ನಡ ವೀಕ್ಷಣೆ / ಡೌನ್ಲೋಡ್

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಬಲಪಡಿಸಲು ಮಂಜೂರಾಗಿರುವ ವಿಪತ್ತು ನಿರ್ವಹಣಾ ಪರಿಣಿತರ ಮಾಸಿಕ ಸಂಭಾವನೆಗಾಗಿ ಅನುದಾನ ಬಿಡುಗಡೆ ಮಾಡುವ ಕುರಿತು. 

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 154 ಟಿಎನ್‌ಆರ್‌ 2024 29-05-2024 ಕನ್ನಡ ವೀಕ್ಷಣೆ / ಡೌನ್ಲೋಡ್

2023ರ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ SDRF/NDRF Items of Expenditure ರ ಮಾರ್ಗಸೂಚಿಗಳ ಪ್ರಕಾರ ಅರ್ಹತೆಯ ಅನುಸಾರ ಈಗಾಗಲೇ ಅರ್ಹ ರೈತರಿಗೆ ಗರಿಷ್ಠ ರೂ.2000/-ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಪಾವತಿಸಬೇಕಾಗಿರುವ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ರೂ.500/-ಗಳಿಗೆ ROUND OFF ಮಾಡಿ ಪಾವತಿಸಲು ಅನುದಾನ ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 560 ಟಿಎನ್‌ಆರ್‌ 2024 16-05-2024 ಕನ್ನಡ ವೀಕ್ಷಣೆ / ಡೌನ್ಲೋಡ್

2023ರ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ SDRF/NDRF Items of Expenditure ರ ಮಾರ್ಗಸೂಚಿಗಳ ಪ್ರಕಾರ ಅರ್ಹತೆಯ ಅನುಸಾರ ಈಗಾಗಲೇ ಅರ್ಹ ರೈತರಿಗೆ ಗರಿಷ್ಠ ರೂ.2000/-ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು - ಅನುದಾನ ಬಿಡುಗಡೆಗೊಳಿಸುವ ಕುರಿತು.

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 560 ಟಿಎನ್‌ಆರ್‌ 2023 02-05-2024 ಕನ್ನಡ ವೀಕ್ಷಣೆ / ಡೌನ್ಲೋಡ್

ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗಳನ್ನು 2024-25 ನೇ  ಸಾಲಿನಲ್ಲಿ ಮುಂದುವರೆಸುವ ಕುರಿತು

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂಇ 154 ಟಿ ಎನ್ ಆರ್ 2024 19.04.2024 ಕನ್ನಡ View/Download

ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸನ್ನದ್ದತೆಗಾಗಿ ಸಲಹೆ / ಸೂಚನೆಗಳು 2024

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಕಂ ಇ 164 ಟಿ ಎನ್ ಆರ್ 2024 15.04.2024 ಕನ್ನಡ ವೀಕ್ಷಣೆ / ಡೌನ್ಲೋಡ್

ಅತಿ ಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಸಲಹೆ / ಸೂಚನೆಗಳು

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಆರ್ ಡಿ 104 ಟಿ ಎನ್ ಆರ್ 2024 03.04.2024 ಕನ್ನಡ ವೀಕ್ಷಣೆ / ಡೌನ್ಲೋಡ್
ಕಾರ್ಯಪಡೆ ಸಮಿತಿಯ ಸ್ಥಾಪನೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಆರ್ ಡಿ 140 ಟಿ ಎನ್ ಆರ್ 2024 02.04.2024 ಕನ್ನಡ ವೀಕ್ಷಣೆ / ಡೌನ್ಲೋಡ್

 

 

 

ವಿಷಯ ಆದೇಶ ಸಂಖ್ಯೆ ದಿನಾಂಕ ದಾಖಲೆಯ ಮೂಲ ಭಾಷೆ Action
 ಸಾಮಾಜಿಕ ಭದ್ರತಾ ಮತ್ತು ಪಿಂಚಣಿಗಳ ನಿರ್ದೇಶನಾಲಯದಡಿ ವೇತನ  / ವೇತನೆಯೇತರ ವೆಚ್ಚಗಳಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ RD 67/ KAT/ SSP 2024 10.04.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
ಸಾಲಿನ ರೈತರ ಆತ್ಮಹತ್ಯೆ ಪ್ರಕರಣಗಳಡಿ ಪರಿಹಾರ, ಹಾವು ಕಡಿತ / ಆಕಸ್ಮಿಕ ಸಾವು, ಬವಣೆ ನಷ್ಟ ಪರಿಹಾರ ವಿತರಣೆಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ RD 68/ KAT/ SSP 2024 10.04.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
2024 - 25ನೆ ಸಾಲಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮುಂದುವರೆಸುವ ಕುರಿತು RD 65/KAT / SSP 2024 04.04.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
2023 - 24ನೆ ಸಾಲಿನಲ್ಲಿ  ಕೇಂದ್ರ ಸರ್ಕಾರದಿಂದ NSAP ಯೋಜನೆಗಳಿಗೆ ಬಿಡುಗಡೆ ಆಗಿರುವ ಮೂರನೇ ಕಂತಿನ ಅನುದಾನವನ್ನು SNA ಖಾತೆಗೆ ವರ್ಗಾವಣೆ ಮಾಡಿ ಸರ್ಕಾರದ ಸಂಚಿತ ನಿಧಿಗೆ ಹಿಂಪಾವತಿಸುವ ಬಗ್ಗೆ RD 11/KAT / SSP 2024 04.04.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ವಿವಿಧ ಮಾಸಿಕ ಪಿಂಚಣಿ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ RD 64 KAT/SSP 2024 02.04.2024 ಕಂದಾಯ ಇಲಾಖೆ ಕನ್ನಡ ವೀಕ್ಷಣೆ / ಡೌನ್ಲೋಡ್

×
ABOUT DULT ORGANISATIONAL STRUCTURE PROJECTS