ಸೇವೆಗಳು / ಯೋಜನೆಗಳು

ನೋಂದಣಿ ಸೇವೆಗಳು

ಸೇವೆಯ ಸ್ವರೂಪ

ಉಪಕರಣಗಳು

ವಿಭಾಗಗಳು

ನೋಂದಣಿ ಸೇವೆಗಳು

ದಸ್ತಾವೇಜುಗಳು

ಸ್ಥಿರಾಸ್ತಿ ವಹಿವಾಟಿನ ಮಾರಾಟದ ಬಗ್ಗೆ ಮಾಹಿತಿಯನ್ನು ಸೆರೆ  ಹಿಡಿಯುವ ದಾಖಲೆ, ಸಾಮಾನ್ಯ ಅಧಿಕಾರ ಪತ್ರ, ಅಡಮಾನಗಳು,ಗುತ್ತಿಗೆ ಒಪ್ಪಂದ, ಉಡುಗೊರೆಗಳು, ಮರಣ ಶಾಸನಗಳು ಇತ್ಯಾದಿ.

 ವಿವಾಹ

ಹಿಂದೂ ವಿವಾಹಗಳು,ವಿಶೇಷ ವಿವಾಹಗಳು, ಪಾರ್ಸಿ ವಿವಾಹಗಳು.

ಸಂಸ್ಥೆ

ಸಂಸ್ಥೆಗಳ ಪಾಲುದಾರಿಕೆ ಪತ್ರ.

ಸಂಘ

ಸಂಘಗಳ ನೋಂದಣಿ.

 

ಮಾಹಿತಿ ಸೇವೆಗಳು

ಮಾಹಿತಿಯ ಸೇವೆಗಳು

ಧೃಢೀಕೃತ ಪ್ರತಿಗಳು

ನೋಂದಾಯಿತ ದಾಖಲೆಯ ಧೃಢೀಕೃತ ಪ್ರತಿಯನ್ನು ನೀಡಲಾಗುವುದು.

ಋಣಭಾರ ಪ್ರಮಾಣ ಪತ್ರಗಳು

Certificate notifying transaction and charges against properties

 

ಕಾವೇರಿ ಆನ್‌ಲೈನ್ ಸೇವೆಗಳು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಾವೇರಿ ಆನ್ ಲೈನ್ ಸೇವೆಯು ಘನಕ ಜಾಲ (ವೆಬ್) ಆಧಾರಿತ ವ್ಯವಸ್ಥೆಯಾಗಿರುತ್ತದೆ. ಸದರಿ ಸೇವೆಗಳಲ್ಲಿ ಜನ ಸಾಮಾನ್ಯರಿಗೆ (ನಾಗರೀಕರಿಗೆ) ದಸ್ತಾವೇಜುಗಳು ಮತ್ತು ವಿವಾಹ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸಲು ಮಾಹಿತಿ ಒದಗಿಸಲಾಗುವುದು. ಇದು ಜನ ಸಾಮಾನ್ಯರಿಗೆ (ನಾಗರೀಕರಿಗೆ) ಮುದ್ರಾಂಕ ಶುಲ್ಕ, ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ದರ, ದಸ್ತಾವೇಜು ನೋಂದಣಿ ಮತ್ತು ವಿವಾಹ ನೋಂದಣಿಗಾಗಿ ಡೇಟಾ ಎಂಟ್ರಿ ಇತ್ಯಾದಿಗಳನ್ನು ತಿಳಿಯಲು ಅನುವು ಮಾಡಿಕೊಡುತ್ತದೆ. ಈ ಸೇವೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಅತಿಥಿ ಬಳಕೆದಾರರಿಗೆ ಹಾಗೂ ಮತ್ತೊಂದು ನೋಂದಾಯಿತ ಬಳಕೆದಾರರಿಗೆ.

ಅತಿಥಿ ಬಳಕೆದಾರರ ಸೇವೆಗಳು ಈ ಕೆಳಕಂಡಂತ್ತಿರುತ್ತದೆ:-

  • ಮುದ್ರಾಂಕ ಶುಲ್ಕದ ಏಣಿಕೆಯನ್ನು ತಿಳಿಯಿರಿ.
  • ನಿಮ್ಮ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ದರದ ಮಾಹಿತಿಯನ್ನು ತಿಳಿಯಿರಿ.
  • ನಿಗಧಿ ಪಡಿಸಲಾಗಿರುವ ಸಮಯವನ್ನು ತಿಳಿಯಿರಿ.
  • ಉಪ ನೋಂದಣಿ ಕಛೇರಿಯ ವ್ಯಾಪ್ತಿಯನ್ನು ತಿಳಿಯಿರಿ.

    ನೋಂದಾಯಿತ ಬಳಕೆದಾರರ ಸೇವೆಗಳು ಈ ಕೆಳಕಂಡಂತ್ತಿರುತ್ತದೆ:-
  • ದಸ್ತಾವೇಜು ನೋಂದಣಿ.
  • ವಿವಾಹ ನೋಂದಣಿ.

ಈ ಸೇವೆಯು ಜನ ಸಾಮಾನ್ಯರು (ನಾಗರೀಕರು) ತಮ್ಮ ಸ್ಲಾಟ್ ಗಳನ್ನು ಕಾಯ್ದಿರಿಸುವ ಸಮಯದಲ್ಲಿ ಪೂರ್ವ-ನೋಂದಣಿಯ ಆನ್ ಲೈನ್ ವಿವರಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಹಾಗೂ ನಾಗರೀಕರಿಗೆ ನೋಂದಣಿ ಸಮಯದಲ್ಲಿ ದಾಖಲೆಗಳಲ್ಲಿ ಕಣ್ಣ್  ತ್ತಪ್ಪಿನಿಂದಾಗಿ/ಕೈ ತಪ್ಪಿನಿಂದಾಗಿ ಉಂಟಾಗುವಂತಹ ಯಾವುದೇ ದೋಷವನ್ನು ತಪ್ಪಿಸಲು ಸಹಾಯಕರವಾಗಿರುತ್ತದೆ. ಅಲ್ಲದೆ ಈ ಸೇವೆಯಿಂದಾಗಿ ದಸ್ತಾವೇಜು ನೋಂದಣಿ ಪ್ರಕ್ರಿಯೆಯು ಸರಾಸರಿ 15 ನಿಮಿಷಗಳಿಂದ 10 ನಿಮಿಷಗಳಿಗೆ ಇಳಿಮುಖವಾಗುತ್ತದೆ.

ಕಾವೇರಿ ವೆಬ್ಸೈಟ್

Sakala Services

Sl. No. List of Services Designated officer Stipulated time for designated officer Competent Officer Stipulated time for Competent Officer Appellate Authority Stipulatedtime for Appellate Authority
1 Registration of Immovable Properties  Sub‐Registrar  1 working day District Registrar 7 Working Days  Inspector General of Registrations  7 Working Days
2 Issue of certified copy of the certificate of Registration of firms under the Indian Partnership Act 1932 District Registrar 3 Working Days Inspector General of Registration and Commissioner of Stamps 30 Working Days Secretary to Government, Revenue Department (Registration and Stamps) 30 working days
3 Issue of certified copy of the certificate of Registration of Marriage under Special Marriages (Other forms) Act 1954 Sub Registrar 3 Working Days District Registrar 30 Working Days Inspector General of Registration and Commissioner of Stamps 30 Working Days
4 Issue of certified copy of the certificate of Registration of Marriage under Special Marriage (Regular forms) Act 1954 Sub Registrar 3 Working Days District Registrar 30 Working Days Inspector General of Registration and Commissioner of Stamps 30 Working Days
5 Issue of Encumbrance Certificate Sub Registrar a. From 01‐4‐ 2004 to till date – 3 Working Days b. Before01‐4‐2004 i) For first 13years – 10 Working Days ii) More than 13 years (for every increasein ten years) –10+1 day District Registrar 30 Working Days Inspector General of Registration and Commissioner of Stamps 30 Working Days
6 Issue of certified copy of Registered documents Sub Registrar 3 Working Days District Registrar 30 Working Days Inspector General of Registration and Commissioner of Stamps 30 Working Days
7 Issue of certified copy of the certificate of Registration of Marriage under Hindu Marriage Act 1952 Sub Registrar 3 Working Days District Registrar 30 Working Days Inspector General of Registration and Commissioner of Stamps 30 Working Days
8 Registration of firms under the Indian partnership Act, 1932. District Registrar and Registrar of firms 3 Working Days Inspector General of Registration & Commissioner of Stamps 30 Working Days Secretary to Government, Revenue Department (Registration & Stamps) 30 Working Days
9 Registration of marriage under Special Marriage Act, 1954 Sub Registrar 1 day – after submission of document as per Special Marriage Act and Rules District Registrar 30 Working Days Inspector General of Registration and Commissioner of Stamps 30 days from the order of Inspector General of Registration
10 Registration of marriage under Hindu Marriage Act, 1955 Sub Registrar 1 day – after submission of document as per Special Marriage Act and Rules District Registrar 30 Working Days Inspector General of Registration and Commissioner of Stamps 30 days from the order of Inspector General of Registration
11 Registration of marriage under Parsi Marriage Act, 1936 Sub Registrar 1 day – after submission of document as per Special Marriage Act and Rules District Registrar 30 Working Days Inspector General of Registration and Commissioner of Stamps 30 days from the order of Inspector General of Registration

×
ABOUT DULT ORGANISATIONAL STRUCTURE PROJECTS